ಕರ್ನಾಟಕ

karnataka

ETV Bharat / videos

ಹೊನ್ನಾಳಿಯಲ್ಲಿ ಎತ್ತಿನ ಬಂಡಿ ಓಡಿಸಿದ ಶಾಸಕ ರೇಣುಕಾಚಾರ್ಯ - Renuka Acharya drove the cart

By

Published : Jan 18, 2021, 1:27 PM IST

ದಾವಣಗೆರೆ: ಶಾಸಕ ಎಂ.ಪಿ. ರೇಣುಕಾಚಾರ್ಯ ಹೊನ್ನಾಳಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂಕ್ರಾಂತಿ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಹೊನ್ನಾಳಿ ಪಟ್ಟಣದ ಹಿರೇಕಲ್ಮಠದ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಮಹಾವಿದ್ಯಾಲಯದ ವತಿಯಿಂದ ಸಂಕ್ರಾಂತಿ ಸುಗ್ಗಿ ಹಬ್ಬ ಹಮ್ಮಿಕೊಳ್ಳಲಾಗಿತ್ತು. ಈ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಎತ್ತಿನ ಬಂಡಿಯನ್ನು ಓಡಿಸುವ ಮೂಲಕ ಗಮನ ಸೆಳೆದರು.

For All Latest Updates

ABOUT THE AUTHOR

...view details