ವಿವಿ ಸಾಗರದಿಂದ ನೀರು ಬಿಡುಗಡೆ... ರೈತರ ಮೊಗದಲ್ಲಿ ಮಂದಾಹಾಸ - ವಿವಿ ಸಾಗರ
ಚಿತ್ರದುರ್ಗ: ಮಳೆಗಾಲದಲ್ಲಿ ರಾಜ್ಯಾದ್ಯಂತ ಜಲಾಶಯಗಳು ನೀರಿನಿಂದ ತುಂಬಿತುಳಿಕಿದ್ದವು, ಆದರೆ ಚಿತ್ರದುರ್ಗ ಜಿಲ್ಲೆಯ ಜೀವನಾಡಿಯಾಗಿರುವ ವಾಣಿವಿಲಾಸ ಸಾಗರ ಜಲಾಶಯ ಮಾತ್ರ ಹನಿ ನೀರಿಲ್ಲದೆ ಖಾಲಿಯಾಗಿದೆ. ಇದೀಗ ಈ ಭಾಗದ ಜನಪ್ರತಿನಿಧಿಗಳ ಪರಿಶ್ರಮ ಹಾಗೂ ಮಳೆಯಿಂದಾಗಿ ಜಲಾಶಯದ ನೀರಿನ ಮಟ್ಟ 100 ಅಡಿ ತಲುಪಿದೆ.