ಕರ್ನಾಟಕ

karnataka

By

Published : Apr 28, 2020, 1:36 PM IST

ETV Bharat / videos

ಕೊಪ್ಪಳದಲ್ಲಿ ಲಾಕ್​ಡೌನ್​​ ನಿಯಮ ಸಡಿಲಿಕೆ..!

ಕೊಪ್ಪಳ: ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಕೊಪ್ಪಳದಲ್ಲಿ ಜಾರಿಯಲ್ಲಿರುವ ಲಾಕ್​​​​ಡೌನ್ ನಿಯಮಗಳಲ್ಲಿ ಒಂದಿಷ್ಟು ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ. ಇದರಿಂದಾಗಿ ನಗರದಲ್ಲಿ ಚಿನ್ನಾಭರಣ, ಬಟ್ಟೆ ಅಂಗಡಿಗಳು ಸೇರಿದಂತೆ ಕೆಲವು ಅಂಗಡಿಗಳು ಓಪನ್ ಆಗಿವೆ. ಈ ಕುರಿತು ಒಂದು ಪ್ರತ್ಯಕ್ಷ ವರದಿ ಇಲ್ಲಿದೆ.

ABOUT THE AUTHOR

...view details