ತುಳುನಾಡಲ್ಲಿ ನಾಗಬಿಂಬಗಳ ಜಲಾಧಿವಾಸ: ನಾಗಬೆರ್ಮೆರ ಗುಡಿ ಜೀರ್ಣೋದ್ಧಾರಕ್ಕೆ ಸಿದ್ಧತೆ - rejuvenation of Naga idol in Padumale
ಐತಿಹಾಸಿಕ, ತುಳುನಾಡಿನ ಅವಳಿ ಕಾರಣಿಕ ಪುರುಷರಾದ ಕೋಟಿ-ಚೆನ್ನಯರ ಜನ್ಮಸ್ಥಳ ಹಾಗೂ ಮೂಲಸ್ಥಾನ ಪಡುಮಲೆ. ಇಲ್ಲಿ ಕೋಟಿ-ಚೆನ್ನಯರು ಆರಾಧಿಸಿಕೊಂಡು ಬಂದಿದ್ದ ನಾಗಬೆರ್ಮರ ಗುಡಿ, ದೇಯಿ ಬೈದೆತಿಯವರ ಮಹಾ ಸಾನಿಧ್ಯ (ಸಮಾಧಿ) ದ ಜೀರ್ಣೋದ್ಧಾರ ಕಾರ್ಯಗಳು ಅಂತಿಮ ಹಂತದಲ್ಲಿ ಇವೆ. ಈ ಕುರಿತ ಒಂದು ವರದಿ ಇಲ್ಲಿದೆ.