ಕರ್ನಾಟಕ

karnataka

ETV Bharat / videos

ದಾವಣಗೆರೆ: ಚನ್ನಗಿರಿಯಲ್ಲಿ ರಾಗಿ ಖರೀದಿ ನೋಂದಣಿ ಸ್ಥಗಿತಕ್ಕೆ ಅನ್ನದಾತರ ತೀವ್ರ ಆಕ್ರೋಶ - farmers unhappy for Registration of Ragi purchase stopped in Davanagere

By

Published : Jan 29, 2022, 8:02 PM IST

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನಲ್ಲಿ 300ಕ್ಕೂ ಅಧಿಕ ರೈತರು ಈ ಬಾರಿ ಕ್ವಿಂಟಾಲ್ ಗಟ್ಟಲೆ ರಾಗಿ ಬೆಳೆದಿದ್ದಾರೆ. ಆದರೆ ಅಘಾತ ಎಂಬಂತೆ ಎಪಿಎಂಸಿಯಲ್ಲಿ ಖರೀದಿ ಕೇಂದ್ರದ ಅಧಿಕಾರಿಗಳು ಏಕಾಏಕಿ ನೋಂದಣಿ ಸ್ಥಗಿತಗೊಳಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

For All Latest Updates

TAGGED:

ABOUT THE AUTHOR

...view details