ತಗ್ಗಿದ ನಾರಾಯಣಪುರ ಜಲಾಶಯದ ಒಳ ಹರಿವು: ಕೃಷ್ಣಾನದಿ ಪಾತ್ರದ ಗ್ರಾಮಸ್ಥರ ನಿಟ್ಟುಸಿರು - ನಾರಾಯಣಪುರ ಜಲಾಶಯದಲ್ಲಿ ತಗ್ಗಿದ ಒಳ ಹರಿವು
ರಾಯಚೂರು ಜಿಲ್ಲೆಯ ಕೃಷ್ಣಾ ನದಿ ಪಾತ್ರದ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಸಿದ್ದ ಪ್ರವಾಹ ಭೀತಿ ದೂರಾಗಿದೆ. ಜಲಾಶಯದಲ್ಲಿ ಸದ್ಯ 1.10 ಲಕ್ಷ ಕ್ಯೂಸೆಕ್ ಒಳಹರಿವಿನ ಪ್ರಮಾಣವಿದ್ದು, 92 ಸಾವಿರ ಕ್ಯೂಸೆಕ್ ಹೊರ ಹರಿವಿದೆ. ಹೀಗಾಗಿ ನದಿಯಲ್ಲಿ ಪ್ರವಾಹ ಕಡಿಮೆಯಾಗಿದೆ.
Last Updated : Oct 25, 2019, 12:58 PM IST