ಕಲ್ಪತರು ನಾಡಿನಲ್ಲಿ ದಾಖಲೆ ಪ್ರಮಾಣದ ರಾಗಿ ಬಿತ್ತನೆ...... - Tumkur Lockdown News
ತುಮಕೂರು: ಜಿಲ್ಲೆಯಲ್ಲಿ ಈ ಬಾರಿ ದಾಖಲೆ ಪ್ರಮಾಣದ ಅಂದರೆ, ಶೇ.101ರಷ್ಟು ಬಿತ್ತನೆಯಾಗಿದೆ. ಲಾಕ್ಡೌನ್ ನಿಂದಾಗಿ ತಮ್ಮ ಗ್ರಾಮಗಳಿಗೆ ಹಿಂತಿರುಗಿರುವ ಯುವಕರು, ಜನರು ಪಾಳುಬಿದ್ದ ಭೂಮಿಯಲ್ಲಿಯೂ ರಾಗಿ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆಯಲ್ಲಿ ತೊಡಗಿದ್ದಾರೆ. ಹೀಗಾಗಿ ಈ ಬಾರಿ ಬಿತ್ತನೆ ಪ್ರಮಾಣ ಶೇಕಡ 98ರಷ್ಟು ಆಗಿದ್ದು, ಹತ್ತು ವರ್ಷಗಳ ನಂತರ ಅಪಾರ ಪ್ರಮಾಣದಲ್ಲಿ ಬಿತ್ತನೆಯಾಗಿದೆ. ಇನ್ನೊಂದೆಡೆ ಈ ಬಾರಿ ಅತಿ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿರುವ ಹಿನ್ನೆಲೆಯಲ್ಲಿ ಯೂರಿಯಾ ಗೊಬ್ಬರದ ಅಭಾವ ಕೂಡ ಎದುರಾಗಿದೆ.
Last Updated : Sep 7, 2020, 10:41 PM IST