ಕರ್ನಾಟಕ

karnataka

ETV Bharat / videos

ಮಳೆಯಿಂದ ತೋಟ ನಾಶ... ಕಂಗಾಲಾಗಿದ್ದ ರೈತ ದಿಢೀರ್​ ಅಸ್ವಸ್ಥ - ಎರಡು ಎಕರೆ ತೋಟ ನಾಶ

🎬 Watch Now: Feature Video

By

Published : Aug 13, 2019, 10:17 AM IST

ಶಿವಮೊಗ್ಗ ಜಿಲ್ಲೆಯ ಹೆಗಲತ್ತಿ ಗ್ರಾಮಕ್ಕೆ ಸಿಎಂ ಯಡಿಯೂರಪ್ಪ ಭೇಟಿ ವೇಳೆ ಗ್ರಾಮಸ್ಥನೋರ್ವ ಕುಸಿದುಬಿದ್ದ ಘಟನೆ ನಡೆದಿದೆ. ಗುಡ್ಡ ಕುಸಿತದಿಂದ ಮಂಜುನಾಥ್​ ಎಂಬುವರ ಎರಡು ಎಕರೆ ತೋಟ ನಾಶವಾಗಿದೆ. ಇದರಿಂದ ಒತ್ತಡಕ್ಕೊಳಗಾದ ಮಂಜುನಾಥ್​ ಅವರಿಗೆ ಕಡಿಮೆ ರಕ್ತದೊತ್ತಡ (ಲೋ ಬಿಪಿ) ಉಂಟಾಗಿ ಅಸ್ವಸ್ಥರಾಗಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ವೈದ್ಯರು ಮಂಜುನಾಥ್​ಗೆ ಚಿಕಿತ್ಸೆ ನೀಡಿದ್ದಾರೆ.

ABOUT THE AUTHOR

...view details