ಕೇಜ್ರಿವಾಲ್ ದಿಲ್ಲಿ ಕಾ ಸುಲ್ತಾನ್ ಆಗಿದ್ದು ಹೇಗೆ? ಗೆಲುವಿನ ಹಿಂದಿನ ಕಹಾನಿ - Reason For Delhi Election Won by AAP
ಮತ್ತೊಮ್ಮೆ ಕಾಮನ್ ಮ್ಯಾನ್ ಅರವಿಂದ್ ಕೇಜ್ರಿವಾಲ್ ದಿಲ್ಲಿ ಕಾ ಸುಲ್ತಾನ್ ಆಗಿ ಹೊರಹೊಮ್ಮಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳ ಭರ್ಜರಿ ಪೈಪೋಟಿಯ ನಡುವೆ ರಾಜಕೀಯ ಹಿಡಿತ ಸಾಧಿಸಿದ ಆಮ್ ಆದ್ಮಿ ಪಕ್ಷ ಗೆಲ್ಲೋಕೆ ಕಾರಣ ಏನು..? ಇಲ್ಲಿದೆ ವಿಶ್ಲೇಷಣಾತ್ಮಕ ವರದಿ.