ಕರ್ನಾಟಕ

karnataka

ETV Bharat / videos

ಮೈಸೂರನಲ್ಲಿ ಬುದ್ಧಿಮಾಂದ್ಯ ಮಹಿಳೆ ಮೇಲಿನ ಅತ್ಯಾಚಾರದ ಬಗ್ಗೆ ಪ್ರತ್ಯಕ್ಷದರ್ಶಿ ಅಜ್ಜಿ ಹೇಳಿದ್ದೇನು?: VIDEO - ಮೈಸೂರನಲ್ಲಿ ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ

By

Published : Jul 10, 2021, 5:12 PM IST

ಮೈಸೂರು : ಕಳೆದ ಶನಿವಾರ ಕೆಆರ್‌ಆಸ್ಪತ್ರೆಯ ಹಳೆಯ ಜಯದೇವ ಆಸ್ಪತ್ರೆಯ ಪಕ್ಕದಲ್ಲಿರುವ ವಾರ್ಡ್‌ನಲ್ಲಿ ಬುದ್ಧಿಮಾಂದ್ಯ ಮಹಿಳೆಗೆ ಚಿಕಿತ್ಸೆ ನೀಡುವ ಕೊಠಡಿ ಇದೆ. ಕೊಠಡಿಯ ಕಿಟಕಿಯ ಗ್ರಿಲ್ ಮುರಿದು ಕಾಮುಕನೊಬ್ಬ ಕಳೆದ ಶನಿವಾರ ಬುದ್ಧಿಮಾಂದ್ಯ ಮಹಿಳೆ ಮೇಲೆ ಆತ್ಯಾಚಾರ ಮಾಡಿದ್ದಾನೆ. ಅತ್ಯಾಚಾರದ ನಡೆದ ಕೊಠಯಲ್ಲಿದ್ದ ಅಜ್ಜಿಯೊಬ್ಬರು ಘಟನೆಯನ್ನು ವಿವರಿಸಿದ್ದಾರೆ. ಈ ಬಗ್ಗೆ ಯಾರಿಗಾದರು ಹೇಳಿದರೆ ಹೊಡೆಯುತ್ತಾರೆ ಎಂದು ಭಯ ಪಡುವ ಅಜ್ಜಿ ಅಂದಿನ ಘಟನೆಯನ್ನು ವೈದ್ಯರಿಗೆ ತಿಳಿಸಿರುವುದಾಗಿ ಹೇಳಿದ್ದಾರೆ. ಆದರೆ, ಅಲ್ಲಿನ ವೈದ್ಯರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ABOUT THE AUTHOR

...view details