ಕರ್ನಾಟಕ

karnataka

ETV Bharat / videos

ಸುಡಗಾಡ ಸಿದ್ಧ, ಹಕ್ಕಿಪಿಕ್ಕಿ ಜನಾಂಗಕ್ಕಿಲ್ಲ ಸೂರು.. ಮಳೆ ಬಂದ್ರೆ ಇವರ ಜೀವನ ನೀರೋನೀರು.. - haveri news

By

Published : Oct 11, 2019, 5:10 PM IST

ಸುಡುಗಾಡು ಸಿದ್ಧರು, ಹಕ್ಕಿಪಿಕ್ಕಿ ಜನಾಂಗದವರಿಗೆ ನೆಲೆಯಿಲ್ಲ. ರಾಣೇಬೆನ್ನೂರಿನಲ್ಲಿ ಬರೋಬ್ಬರಿ 30 ವರ್ಷಗಳಿಂದ ನೆಲೆಸಿರುವ ಈ ಜನಾಂಗದ ಜನರಿಗೆ, ಸ್ಥಳೀಯ ಸರ್ಕಾರಗಳು ಯಾವುದೇ ಸಹಕಾರ ನೀಡುತ್ತಿಲ್ಲ. ಮಳೆಗಾಲ ಬಂತೆಂದರೆ ಇವರ ಮನೆಗಳೆಲ್ಲ ಕೆರೆಯಂಗಳದಂತಾಗುತ್ತವೆ.

ABOUT THE AUTHOR

...view details