ರಾಣೆಬೆನ್ನೂರಲ್ಲಿ ಸಂಭ್ರಮದ ದೀಪಾವಳಿ ಆಚರಣೆ: 'ಹಟ್ಟಿಹಬ್ಬ'ದ ವಿಶೇಷತೆ ಗೊತ್ತೇ? - ರಾಣೆಬೇನ್ನೂರು ದೀಪಾವಳಿ ಆಚರಣೆ ಸುದ್ದಿ
ನಾಡಿನಲ್ಲಿ ಭಾಷಾ ವೈವಿಧ್ಯತೆಯ ಜೊತೆಗೆ ಸಾಂಸ್ಕೃತಿಕ ವೈವಿಧ್ಯತೆಯನ್ನು ವಿಭಿನ್ನವಾಗಿ ಕಾಣಬಹುದು. ದಕ್ಷಿಣ ಕನ್ನಡ, ಮೈಸೂರಿಗರ ದೀಪಾವಳಿ ಒಂದು ರೀತಿಯದ್ದಾದ್ರೆ, ಉತ್ತರ ಕರ್ನಾಟಕ ಮಂದಿಯ ದೀಪಾವಳಿಯ ವಿಶೇಷತೆಯೇ ಬೇರೆ. ಇಲ್ಲಿ ವಿಶೇಷವಾಗಿ ಹಟ್ಟಿಹಬ್ಬ ಆಚರಣೆ ನಡೆಯುತ್ತೆ.