ರಾಣೆಬೆನ್ನೂರು ಅಖಾಡದಲ್ಲಿ 9 ಅಭ್ಯರ್ಥಿಗಳು: ಯಾರಿಗೆ ಜಯಭೇರಿ? - Haveri Ranebennuru By Poll
ರಾಣೆಬೆನ್ನೂರು ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ 13 ಅಭ್ಯರ್ಥಿಗಳಲ್ಲಿ 4 ಜನ ಪಕ್ಷೇತರರು ನಾಮಪತ್ರ ವಾಪಸ್ ಪಡೆದಿದ್ದು, ಅಂತಿಮವಾಗಿ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕ್ಷೇತ್ರದ ಮತದಾರರ ಮನವೊಲಿಕೆಗೆ ಅಭ್ಯರ್ಥಿಗಳ ಕಸರತ್ತು ಜೋರಾಗಿದೆ.