ಚೌಡವ್ವ ದೇವಿ ಸನ್ನಿಧಿಗೆ ಹರಿದು ಬಂದ ಭಕ್ತ ಸಾಗರ... - Ranebennur Chowdeshwari Temple Fair Clebration
ರಾಣೆಬೆನ್ನೂರು, ನಗರ ದೇವತೆ ಚೌಡೇಶ್ವರಿ ಜಾತ್ರೆ ಹಿನ್ನೆಲೆಯಲ್ಲಿ ಇಂದು ಸಾವಿರಾರು ಭಕ್ತರು ದೇವಿಯ ಆಶಿರ್ವಾದ ಪಡೆದು ಪುನಿತರಾದರು.ಶುಭ ಮಂಗಳವಾರದಂದು ಶ್ರೀ ಚೌಡೇಶ್ವರಿ ದೇವಿಗೆ ಉಡಿ ತುಂಬಲಾಗುತ್ತದೆ. ಇದನ್ನು ಕಣ್ಣತುಂಬಿಕೊಳ್ಳಲು ಭಕ್ತರು ಹಾಗೂ ಮಹಿಳೆಯರು ನೋಡಲು ಜನಸಾಗರ ಹರಿದು ಬಂದಿತ್ತು.ದೇವಿಗೆ ಭಕ್ತರು ಬಳೆ, ಕುಂಕುಮ, ಅರಿಶಿಣ, ಅಕ್ಕಿ ನೀಡುವುದ ಮೂಲಕ ಆಶಿರ್ವಾದ ಪಡೆದರು.