ಕರ್ನಾಟಕ

karnataka

ETV Bharat / videos

ಕೋಳಿವಾಡರ ಎದುರು ಬಿಜೆಪಿ 'ಅರುಣೋದಯ'... ಕೈಹಿಡಿದ ಯಡಿಯೂರಪ್ಪ ವರ್ಚಸ್ಸು! - ರಾಣೆಬೆನ್ನೂರು ಉಪ ಚುನಾವಣೆ ಫಲಿತಾಂಶ

By

Published : Dec 9, 2019, 12:18 PM IST

ಪಕ್ಷೇತರ ಶಾಸಕ ಆರ್​.ಶಂಕರ್​ ಅನರ್ಹತೆಯಿಂದ ತೆರವಾಗಿದ್ದ ರಾಣೆಬೆನ್ನೂರು ಕ್ಷೇತ್ರದ ಉಪ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ ಗುತ್ತಲ್ (ಪೂಜಾರಾ) ಗೆಲುವು ಸಾಧಿಸಿದ್ದಾರೆ.

ABOUT THE AUTHOR

...view details