ಪಟ್ಟಕ್ಕಾಗಿ ಫೀಲ್ಡಿಗಿಳಿದ ಬೆಳಗಾವಿ ಸಾಹುಕಾರ್.. - ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ ಮತಪ್ರಚಾರ
ಉಪ ಚುನಾವಣೆಯ ಭಾರಿ ಕುತೂಹಲದ ಕ್ಷೇತ್ರವಾಗಿರೋ ಗೋಕಾಕ್‌ನಲ್ಲಿ ಬಿಜೆಪಿ ಅಭ್ಯರ್ಥಿ ಇಂದಿನಿಂದ ಅಧಿಕೃತವಾಗಿ ಪ್ರಚಾರಕ್ಕಿಳಿದಿದ್ದಾರೆ. ಮುಂದಿನ ಡಿಸಿಎಂ ನಾನೇ ಅಂತಾ ವೋಟ್ ಕೇಳುತ್ತಿರುವ ಬಿಜೆಪಿ ಅಭ್ಯರ್ಥಿ ಪ್ರಚಾರ ಆರಂಭಿಸಿದ್ದು, ಮೂಲ ಬಿಜೆಪಿ, ವಲಸೆ ಬಿಜೆಪಿ ಮುಖಂಡರು, ಕಾರ್ಯಕರ್ತರನ್ನ ಒಂದೆಡೆ ಸೇರಿಸಿ ಸಭೆ ಮಾಡಿ ಒಗ್ಗಟ್ಟಿನ ಜಪ ಮಾಡ್ತಿದ್ದಾರೆ...