ಕರ್ನಾಟಕ

karnataka

ETV Bharat / videos

ರಮೇಶ್​ ಅವರ ರಕ್ತದಲ್ಲೇ ಕಾಂಗ್ರೆಸ್​​​ ಇದೆ: ಜಮೀರ್​​​ - Zameer Ahmed Khan

By

Published : Apr 27, 2019, 7:54 PM IST

ಜಾರಕಿಹೊಳಿ ಬ್ರದರ್ಸ್​ಗಳ ಕಿತ್ತಾಟ ಇದೀಗ ರಾಜ್ಯದಾದ್ಯಂತ ಹೊಸ ಸಂಚಲನ ಮೂಡಿಸಿದ್ದು ಸತ್ಯ. ಈ ಬಗ್ಗೆ ರಾಜಕೀಯ ಮುಖಂಡರು ಹೇಳಿಕೆ ಮೇಲೆ ಹೇಳಿಕೆ ಕೊಡುತ್ತಿದ್ದು, ರಮೇಶ್ ಜಾರಕಿಹೊಳಿ ಪಕ್ಕಾ ಕಾಂಗ್ರೆಸ್ ಮ್ಯಾನ್​. ಅವರ ರಕ್ತದಲ್ಲೇ ಕಾಂಗ್ರೆಸ್​ ಇದೆ. ಅವರು ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎನ್ನುವ ಮೂಲಕ ಅವರನ್ನು ಮತ್ತೆ ಪಕ್ಷದತ್ತ ಸೆಳೆಯಲು ಮುಂದಾಗುತ್ತಿದ್ದಾರೆ. ಈ ಬಗ್ಗೆ ದಾವಣಗೆರೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಏನು ಹೇಳಿದರು ಅನ್ನೋದು ಇಲ್ಲಿದೆ.

ABOUT THE AUTHOR

...view details