ಕರ್ನಾಟಕ

karnataka

ETV Bharat / videos

ಕಾಂಗ್ರೆಸ್​ ನಾಯಕರ ಆರೋಪಕ್ಕೆ ರಾಮದಾಸ್ ತಿರುಗೇಟು - ಶಾಸಕ ರಾಮದಾಸ್

By

Published : Sep 5, 2019, 5:21 PM IST

ಕಾಂಗ್ರೆಸ್​ನ ಶವ ಪೆಟ್ಟಿಗೆಗೆ ಕೊನೆ ಮೊಳೆ ಹೊಡೆಯುವ ಸಂದರ್ಭ ಬಂದಿದೆ. ಮಾಜಿ ಸಚಿವರಾದ ಡಿಕೆಶಿ ಹಾಗೂ ಚಿದಂಬರಂ ಬಂಧನದಿಂದ ಆ ಪಕ್ಷದ ಮುಖಂಡರು ವಿಚಲಿತರಾಗಿದ್ದಾರೆ. ಬಂಧನವಾಗಿದ್ದಕ್ಕೆ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಮಾಡುವುದು ಸರಿಯಲ್ಲ. 72 ವರ್ಷಗಳ ಕಾಲ ಕಾಂಗ್ರೆಸ್ ಬಳಿ ಇಡಿ, ಐಟಿ ಇತ್ತು ಅಂತ ಒಪ್ಪಿಕೊಂಡರೆ, ಇದೀಗ ಇಡಿ, ಐಟಿ ಬಿಜೆಪಿ ಬಳಿ ಇವೆ ಅಂತ ಒಪ್ಪಿಕೊಳ್ಳಬಹುದು ಎಂದು ಶಾಸಕ ಎಸ್​ ಎ ರಾಮದಾಸ್​ ತಿರುಗೇಟು ನೀಡಿದ್ದಾರೆ.

ABOUT THE AUTHOR

...view details