ಮೇಲುಕೋಟೆಯಲ್ಲಿ ರಾಮಾನುಜಾಚಾರ್ಯರ ಜಯಂತ್ಯೋತ್ಸವ - ಮೇಲುಕೋಟೆ
ರಾಮಾನುಜಾಚಾರ್ಯರ 1002ನೇ ಜಯಂತಿಯನ್ನು ಮೇಲುಕೋಟೆಯಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಈ ವೇಳೆ ವಿಶೇಷ ಅಲಂಕಾರ ಮಾಡಲಾದ ರಾಮಾನುಜರ ಮೂರ್ತಿಯನ್ನು ಭಕ್ತರು ಕಣ್ತುಂಬಿಕೊಂಡರು. ಇಂದು ಉತ್ಸವ ನಡೆಯಲಿದ್ದು ತಮಿಳುನಾಡು ಸೇರಿದಂತೆ ಹಲವು ಭಾಗಗಳಿಂದ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.