ಕರ್ನಾಟಕ

karnataka

ETV Bharat / videos

ಮನೆಗೆ ನುಗ್ಗಿದ್ದ ಕಳ್ಳರನ್ನು ಠಾಣೆಗೆ ಎಳೆದು ತಂದ ವ್ಯಕ್ತಿ: ಕೆಲ ಕ್ಷಣಗಳಲ್ಲೇ ನಡೀತು ದುರಂತ - Ramanagra latest news

By

Published : Nov 11, 2019, 1:32 PM IST

ವ್ಯಕ್ತಿಯೋರ್ವ ತನ್ನ ಮನೆಗೆ ನುಗ್ಗಿದ್ದ ಕಳ್ಳರನ್ನ ಗ್ರಾಮಸ್ಥರೊಂದಿಗೆ ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದ. ಈ ಘಟನೆ ಬಳಿಕ ದುರಂತವೊಂದು ನಡೆದಿದೆ. ದೂರು ನೀಡುವ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಅದೇ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಚನ್ನಪಟ್ಟಣ ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ.

ABOUT THE AUTHOR

...view details