ಕರ್ನಾಟಕ

karnataka

ETV Bharat / videos

ಮೈಸೂರು: ಶತಮಾನ ಪೂರೈಸಿದ ರಾಮಮಂದಿರದಲ್ಲಿ‌ ಸರಳ ಪೂಜೆ - ram navami celebration

By

Published : Apr 21, 2021, 2:23 PM IST

ಮೈಸೂರು: ಕೊರೊನಾ ಎರಡನೇ ಅಲೆ ಹಿನ್ನೆಲೆ 130 ವರ್ಷ ಪೂರೈಸಿರುವ ಮೈಸೂರಿನ ಶಿವರಾಂಪೇಟೆಯಲ್ಲಿರುವ ರಾಮಮಂದಿರದಲ್ಲಿ ಸರಳವಾಗಿ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಪ್ರತಿ ವರ್ಷ ರಾಮ ನವಮಿಯಂದು 15 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ರಾಮ ನವಮಿ ಆಚರಣೆ ಮಾಡಲಾಗುತ್ತಿತ್ತು. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಬಾರಿ ಸರಳವಾಗಿ ರಾಮ ನವಮಿ ಆಚರಣೆ ಮಾಡಲಾಗಿದೆ.

ABOUT THE AUTHOR

...view details