ಟಗರು ಬಂತು ಟಗರು... ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದ ಟಗರು ಕಾಳಗ - ಹಾವೇರಿಯಲ್ಲಿ ಟಗರು ಕಾಳಗ
ಹಾವೇರಿ ಜಿಲ್ಲೆ ಬ್ಯಾಡಗಿಯಲ್ಲಿ ಚಿತ್ರದುರ್ಗದ ಹುಲಿ, ಬಳ್ಳಾರಿ ನಾಗನದೇ ಮಾತು. ರಾಣೆಬೆನ್ನೂರು ಕಾ ರಾಜಾ, ಬ್ಯಾಡಗಿ ಡಾನ್ನದ್ದೇ ಅಬ್ಬರ. ಮೈಲಾರಿ ಬೀರನದೇ ಪೊಗರು. ಅಷ್ಟೇ ಯಾಕೆ ಜ್ವಾಲಾಮುಖಿ, ಹಲಗೇರಿಕಾ ಹಾರರ್ಸ್ ಸೆಣಸಾಟ. ಏನಪ್ಪಾ ಇದೆಲ್ಲಾ ವಿಚಿತ್ರವಾಗಿದೆಯಲ್ಲಾ ಹೆಸ್ರುಗಳು ಅಂತ ಕನ್ಫ್ಯೂಸ್ ಆಗ್ತಿದಿಯಾ?...ಈ ಸ್ಟೋರಿ ನೋಡಿ..