ಕೊಳ್ಳೇಗಾಲದಲ್ಲಿ ಸಂವಿಧಾನ ಜಾಗೃತಿ ಓಟ...
ಚಾಮರಾಜನಗರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಕೊಳ್ಳೇಗಾಲದಲ್ಲಿಂದು ಸಂವಿಧಾನ ಜಾಗೃತಿ ಮ್ಯಾರಥಾನ್ ನಡೆಯಿತು. ಶಾಸಕ ಎನ್. ಮಹೇಶ್ ಹಸಿರು ನಿಶಾನೆ ತೋರುವ ಮೂಲಕ ಅರಿವಿನ ಓಟಕ್ಕೆ ಚಾಲನೆ ನೀಡಿದರು. ಹನೂರು ಶಾಸಕ ಆರ್. ನರೇಂದ್ರ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೃಷ್ಣ ಇದ್ದರು.