ಈಶ್ವರಿ ಬ್ರಹ್ಮಕುಮಾರಿಯಲ್ಲಿ ರಕ್ಷಾ ಬಂಧನ ಆಚರಣೆ.... ಸಾರ್ವಜನಿಕರಿಗೆ ರಾಖಿ ಕಟ್ಟಿ ಸಂಭ್ರಮ - etv bharat
ರಕ್ಷಾ ಬಂಧನ ಹಿನ್ನೆಲೆ ಕೋಲಾರದಲ್ಲಿ ಈಶ್ವರಿ ಬ್ರಹ್ಮ ಕುಮಾರಿ ಸಮಾಜ ವತಿಯಿಂದ ಸಾರ್ವಜನಿಕರಿಗೆ ರಾಖಿ ಕಟ್ಟಲಾಯಿತು. ಕೋಲಾರದ ಹೊಸ ಬಸ್ ನಿಲ್ದಾಣದಲ್ಲಿರುವ ಈಶ್ವರಿ ಬ್ರಹ್ಮಕುಮಾರಿಯಲ್ಲಿ ಸಾರ್ವಜನಿಕರಿಗೆ ರಾಖಿ ಕಟ್ಟಿ ಶುಭ ಕೋರಲಾಯ್ತು. ಬ್ರಹ್ಮಕುಮಾರಿಗೆ ಬಂದಂತಹ ಸಾರ್ವಜನಿಕರಿಗೆ ಹಣೆಗೆ ತಿಲಕವಿಟ್ಟು, ರಾಖಿ ಕಟ್ಟಿ ನಂತರ ಸಿಹಿ ನೀಡಿದ್ರು. ಇದೇ ಸಂದರ್ಭದಲ್ಲಿ ಸಹೋದರತೆ ಬಾಂಧವ್ಯದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದ್ರು.
Last Updated : Aug 14, 2019, 12:00 PM IST