ಕರ್ನಾಟಕ

karnataka

ETV Bharat / videos

ಕ್ಯಾಸೆಟ್​​ ರೀಲ್​ನಲ್ಲಿ ಮೂಡಿದ ವರನಟ : ರಾಜ್​ ಅಭಿಮಾನಿಯ ಕೈಚಳಕ - ಡಾ. ರಾಜ​ಕುಮಾರ್​ 92ನೇ ಹುಟ್ಟು ಹಬ್ಬ

By

Published : Apr 24, 2020, 4:45 PM IST

ಇಂದು ನಟಸಾರ್ವಭೌಮ ಡಾ. ರಾಜ​ಕುಮಾರ್​ ಅವರ 92ನೇ ಹುಟ್ಟುಹಬ್ಬ. ಲಾಕ್​ಡೌನ್​ ಹಿನ್ನೆಲೆ ಅಭಿಮಾನಿಗಳು ತಾವಿರುವ ಸ್ಥಳದಲ್ಲಿಯೇ ತಮ್ಮದೇ ಆದ ವಿಧದಲ್ಲಿ ಅಣ್ಣಾವ್ರ ಹುಟ್ಟು ಹಬ್ಬ ಆಚರಣೆ ಮಾಡುತ್ತಿದ್ದಾರೆ. ಮೈಸೂರಿನ ಹೆಸರಾಂತ ಚಿತ್ರ ಕಲಾವಿದ ಯೋಗಾನಂದ್​ ಅವರು ಹಳೆಯ ಕಾಲದ ಟೇಪ್​ ರೆಕಾರ್ಡರ್​ನ ಕ್ಯಾಸೆಟ್​ನ ರೀಲ್​ಗಳನ್ನ ಬಳಸಿಕೊಂಡು ವರನಟನ ಭಾವಚಿತ್ರವನ್ನು ಬಿಡಿಸುವ ಮೂಲಕ ವಿಶಿಷ್ಟವಾಗಿ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ

ABOUT THE AUTHOR

...view details