ಕರ್ನಾಟಕ

karnataka

ETV Bharat / videos

ತವರಿಗೂ ಮರಳಲಾಗ್ತಿಲ್ಲ, ಊಟ-ನೀರೂ ಇಲ್ಲ.. ರಸ್ತೆಬದಿ ರಾಜಸ್ಥಾನಿಗಳ ಬಿಡಾರ.. - ರಸ್ತೆಯಲ್ಲೇ ರಾಜಸ್ತಾನಿಗಳ ವಾಸ

By

Published : Mar 28, 2020, 4:38 PM IST

ಚಿಕ್ಕೋಡಿ: ಭಾರತ ಲಾಕ್​​​ಡೌನ್​​​​​​ ಹಿನ್ನೆಲೆಯಲ್ಲಿ ಪುಣೆ-ಬೆಂಗಳೂರು ರಾಜ್ಯ ಹೆದ್ದಾರಿ ಪಕ್ಕ ಮತ್ತು ಬೆಳಗಾವಿಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಹೊರವಲಯದಲ್ಲಿ ರಸ್ತೆ ಪಕ್ಕದಲ್ಲಿ ಸ್ವಗ್ರಾಮಗಳಿಗೆ ತೆರಳಬೇಕಿದ್ದ ರಾಜಸ್ಥಾನದ ಮೂಲದ 20ಕ್ಕೂ ಹೆಚ್ಚು ಮಂದಿ ಕಳೆದ ಎರಡು ದಿನಗಳಿಂದ ವಾಹನ ಸೌಕರ್ಯ ಇಲ್ಲದೆ ಪರದಾಡುತ್ತಿದ್ದಾರೆ. ಊಟ, ಉಪಹಾರ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ABOUT THE AUTHOR

...view details