ವಿಜಯಪುರಕ್ಕೆ ಮತ್ತೆ ವರುಣನ ಆಗಮನ: ಇಳೆಗೆ ತಂಪೆರೆದ ಮಳೆರಾಯ, ವ್ಯಾಪಾರಿಗಳ ಪರದಾಟ - ವಿಜಯನಗರ
ವಿಜಯಪುರ: ಕಳೆದ ಎರಡು ದಿನಗಳಿಂದ ಮಾಯವಾಗಿದ್ದ ವರುಣ ಇಂದು ಮತ್ತೆ ನಗರದಲ್ಲಿ ತನ್ನ ಆರ್ಭಟ ಮುಂದುವರೆಸಿದ್ದಾನೆ. ಕಳೆದ ಎರಡು ದಿನಗಳಿಂದ ನಗರದಲ್ಲಿ ಬಿಸಿಲು ಕಂಡು ಬಂದಿತ್ತು. ಆದರೆ ಇಂದು ಕೇಂದ್ರ ಬಸ್ ನಿಲ್ದಾಣ, ಶಾಪೇಟೆ, ಬಸವೇಶ್ವರ ವೃತ್ತ ಸೇರಿದಂತೆ ಸುತ್ತಮುತ್ತ ಧಾರಕಾರ ಮಳೆ ಸುರಿದಿದೆ. ಈ ವೇಳೆ ರಸ್ತೆ ಬದಿ ಮಳೆ ನೀರು ಹರಿದು ಬೀದಿಬದಿ ವ್ಯಾಪಾರಸ್ಥರು ಕೆಲಕಾಲ ಪರದಾಡಿದರು.
Last Updated : Oct 27, 2019, 2:55 PM IST