ಹುಬ್ಬಳ್ಳಿಯಲ್ಲಿ ಧರೆಗುರುಳಿದ ಬೃಹತ್ ಮರ: ಒಂದು ಕಾರು, 2 ಬೈಕ್ ಜಖಂ - hubli rain news
ಹುಬ್ಬಳ್ಳಿ: ಮಳೆ ಅವಾಂತರಕ್ಕೆ ಬೃಹತ್ ಮರವೊಂದು ಧರೆಗುರುಳಿದ ಘಟನೆ ನಗರದ ಸಾಯಿಬಾಬಾ ದೇವಸ್ಥಾನದ ಎದುರು ನಡೆದಿದೆ. ಮರ ಉರುಳಿ ಬಿದ್ದ ರಭಸಕ್ಕೆ ಮರದ ಕೆಳಗಿದ್ದ ಒಂದು ಕಾರು, ಎರಡು ಬೈಕ್ ಜಖಂ ಆಗಿವೆ. ಮರ ಉರುಳಿಬಿದ್ದ ಪರಿಣಾಮ ನಗರದಲ್ಲಿ ಕೆಲಕಾಲ ಸಂಚಾರ ಸ್ಥಗಿತಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.