ಕರ್ನಾಟಕ

karnataka

ETV Bharat / videos

ಅಂತರ್ಜಲ ಹೆಚ್ಚಳಕ್ಕೆ ಮಳೆ ನೀರು ಕೊಯ್ಲು ಮಾದರಿಗಳು: ಬನ್ನಿ, ಹನಿ ಹನಿಯನ್ನೂ ಸಂಗ್ರಹಿಸೋಣ.. - Rain Water Harvesting

By

Published : Nov 5, 2019, 8:16 PM IST

ಭೂಮಿ ಮೇಲೆ ಬೀಳ್ತಿರುವ ಪ್ರತಿ ಹನಿ ನೀರೂ ತುಂಬಾ ಮುಖ್ಯ. ಈ ಬಾರಿ ಧಾರಾಕಾರ ಮಳೆಯಾಗಿ ರಾಜ್ಯದೆಲ್ಲೆಡೆ ಸಾಕಷ್ಟು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಇಷ್ಟಿದ್ರೂ ಬೇಸಿಗೆಗೂ ಮೊದಲೇ ಜಲಕ್ಷಾಮ ತಲೆದೋರುತ್ತೆ. ಇದಕ್ಕೆ ಪರಿಹಾರ ಮಳೆ ನೀರು ಕೊಯ್ಲು. ಜಲ ಸಂರಕ್ಷಣೆ ಬಗೆಗೆ ವಿಜಯಪುರದಲ್ಲಿ ಅರಿವು ಮೂಡಿಸಲಾಗುತ್ತಿದ್ದು ಹೆಚ್ಚು ಗಮನ ಸೆಳೆಯುತ್ತಿದೆ.

ABOUT THE AUTHOR

...view details