ಮಾನ್ಸೂನ್ ಮಳೆಯಿಂದಾಗುವ ಅನಾಹುತ ತಡೆಗೆ ಬಿಬಿಎಂಪಿ ಮುಂಜಾಗ್ರತೆ!! - bengaluru rain latest news
ಮುಂಗಾರು ಮಳೆ ಆರಂಭವಾಗ್ತಿದ್ದಂತೆ ಬೆಂಗಳೂರು ನಗರದಲ್ಲಿ ಮಳೆಯಿಂದ ಉಂಟಾಗಬಹುದಾದ ಅನಾಹುತ ತಡೆಗೆ ಬಿಬಿಎಂಪಿ, ಅಗ್ನಿಶಾಮಕ ದಳ ಸಕಲ ಸಿದ್ಧತೆ ನಡೆಸಿವೆ. ಇಂದು ನಗರದ ಟೌನ್ಹಾಲ್ ಮುಂಭಾಗ ಈ ಕುರಿತ ಪ್ರದರ್ಶನ ನಡೆಸಲಾಯಿತು. ಇದರ ಬಗ್ಗೆ ಈಟಿವಿ ಭಾರತ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.