ಕರ್ನಾಟಕ

karnataka

ETV Bharat / videos

ಹುಬ್ಬಳ್ಳಿಯಲ್ಲಿ ಮಳೆರಾಯನ ಆರ್ಭಟ: ವೀಕೆಂಡ್​​​​ ಕರ್ಫ್ಯೂ ಮೊದಲೇ ಮನೆ ಸೇರಿದ ಸಾರ್ವಜನಿಕರು - ಮಳೆ

By

Published : Apr 23, 2021, 10:52 PM IST

ಹುಬ್ಬಳ್ಳಿ: ಬಿಸಿಲಿನ ತಾಪಕ್ಕೆ ಕಂಗಾಲಾಗಿದ್ದ ವಾಣಿಜ್ಯ ನಗರಿ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಗಂಟೆಗೂ ಹೆಚ್ಚು ಕಾಲ ಬಿರುಗಾಳಿ ಸಮೇತ ಗುಡುಗು, ಮಿಂಚಿನೊಂದಿಗೆ ಭಾರಿ ಮಳೆ ಸುರಿದಿದೆ. ಏಕಾಏಕಿ ಸುರಿದ ಮಳೆಯಿಂದ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ವರುಣನಿಂದ ವೀಕೆಂಡ್​​ ಕರ್ಫ್ಯೂ ಮೊದಲೇ ಸಾರ್ವಜನಿಕರು ಮನೆ ಸೇರುವಂತಾಗಿದೆ. ಜೊತೆಗೆ ನರಗದ ಪ್ರಮುಖ ಬೀದಿಗಳಲ್ಲಿ ಸ್ಮಾರ್ಟ್​ ಸಿಟಿ ಯೋಜನೆಯಲ್ಲಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಬೀದಿ ಬದಿ ಅಂಗಡಿ- ಮುಂಗಟ್ಟುಗಳಿಗೆ ನೀರು ನುಗ್ಗಿದೆ.

ABOUT THE AUTHOR

...view details