ಕರ್ನಾಟಕ

karnataka

ETV Bharat / videos

ವಾಣಿಜ್ಯ ನಗರಿಗೆ ತಂಪೆರೆದ ವರ್ಷದ ಮೊದಲ ಮಳೆ - ಹುಬ್ಬಳ್ಳಿಯಲ್ಲಿ ಮಳೆ

By

Published : Jan 6, 2021, 8:09 PM IST

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ವರ್ಷದ ಮೊದಲ ಮಳೆಯಾಗಿದೆ. ಬೆಳಗ್ಗೆಯಿಂದ ಕಾದಿದ್ದ ಭುವಿಗೆ ಸಂಜೆ ವರುಣ ತಂಪೆರೆದಿದ್ದಾನೆ. ಸುಮಾರು ಇಪ್ಪತ್ತು ನಿಮಿಷಗಳ ಕಾಲ ನಗರದಲ್ಲಿ ಮಳೆಯಾಗಿದೆ.‌

ABOUT THE AUTHOR

...view details