ಕೊರೊನಾ ಗದ್ದಲದ ನಡುವೆ ಬಾಗಲಕೋಟೆಯಲ್ಲಿ ವರುಣನ ಸಿಂಚನ... - ಬಾಗಲಕೋಟೆಯಲ್ಲಿ ಮಳೆ
ಬಾಗಲಕೋಟೆಯ ಹಳೇ ನಗರ ಹಾಗೂ ನವನಗರದಲ್ಲಿ ಸಂಜೆ ಭಾರಿ ಗಾಳಿಯೊಂದಿಗೆ ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಮಳೆ ಸ್ವಲ್ಪ ಮಟ್ಟಿನ ಖುಷಿ ನೀಡಿದೆ. ನವನಗರದ ಸೆಕ್ಟರ್ ನಂಬರ 52 ರಲ್ಲಿ ಇರುವ ಸಾಹಿತಿ ಡಾ.ಪ್ರಕಾಶ ಖಾಡೆ ತಮ್ಮ ಮನೆಯಲ್ಲಿ ಆಲಿಕಲ್ಲು ಮಳೆ ಆಗಿರುವ ಬಗ್ಗೆ ಮೊಬೈಲ್ ದಲ್ಲಿ ಸೆರೆ ಹಿಡಿದ್ದಾರೆ.