ರಾಜ್ಯಕ್ಕೆ ಬೆಳಕು ನೀಡುವ ಜಿಲ್ಲೆಯ ಜನರ ಬದುಕು ಕತ್ತಲು: ಬಿಸಿಲೂರ ಬಾಂಧವರಿಗೆ ಬೇಕಿದೆ ಶಾಶ್ವತ ಪರಿಹಾರ - ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ
ಅದು ರಾಜ್ಯಕ್ಕೆ ಬೆಳಕು ನೀಡುವ ಜಿಲ್ಲೆ. ರಾಜ್ಯದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಈ ಜಿಲ್ಲೆಯ ಕೊಡುಗೆ ಶೇ 40%. ಆದ್ರೆ, ಅಲ್ಲಿ ನೆಲೆಸಿರುವ ಜನರ ಬದುಕು ಮಾತ್ರ ಕತ್ತಲಲ್ಲಿದೆ. ವಿದ್ಯುತ್ ಸ್ಥಾವರಗಳಿಂದ ಬರುವ ಹೊಗೆ, ಬೂದಿ ಅಲ್ಲಿನ ನಿವಾಸಿಗಳ ಬದುಕಿಗೆ ಮಾರಕವಾಗಿದೆ. ಹಾಗಾಗಿ ನಾನಾ ರೀತಿಯ ರೋಗ ಹರಡುವ ಭೀತಿಯಲ್ಲಿ ಅವರಿದ್ದು, ಇಲ್ಲಿಂದ ನಮ್ಮನ್ನ ಶಾಶ್ವತವಾಗಿ ಸ್ಥಳಾಂತರಿಸಿ ಅಂತ ಮನವಿ ಮಾಡಿಕೊಳ್ತಿದ್ದಾರೆ. ಸಂಪೂರ್ಣ ವರದಿ ನೋಡಿ.