ಕರ್ನಾಟಕ

karnataka

ETV Bharat / videos

ಹತ್ತಿಗೆ ಹತ್ತು ಕುತ್ತು ಅನ್ನೋದು ದಿಟವಾಯ್ತು... ಬೆಳೆ ಹಾಳ್‌ ಮಾಡ್ಬಿಟ್ರೆಲ್ಲೋ ನೀಚರಾ - ರಾಯಚೂರು ಜಿಲ್ಲಾ ಸುದ್ದಿ

By

Published : Oct 10, 2019, 11:33 AM IST

ರಾಯಚೂರು: ಆಕೆ ರೈತ ಮಹಿಳೆ. ತನಗಿರುವ ಒಂದುವರೆ ಎಕರೆ ಜಮೀನಲ್ಲಿ ವ್ಯವಸಾಯ ಮಾಡಿ ಬಂದ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದಳು. ಆದರೆ, ರಾತ್ರೋರಾತ್ರಿ ಯಾರೋ ದುಷ್ಕರ್ಮಿಗಳು ಹೊಲದಲ್ಲಿ ಬೆಳೆದಂತಹ ಬೆಳೆಯನ್ನ ಹಾಳು ಮಾಡಿ ಪರಾರಿಯಾಗಿದ್ದಾರೆ. ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿರುವ ಮಹಿಳೆ ದಿಕ್ಕು ತೋಚದಂತಾಗಿದ್ದಾಳೆ.

ABOUT THE AUTHOR

...view details