ರಾಯಚೂರಿನ ಹೈಟೆಕ್ ಆಸ್ಪತ್ರೆಗೆ ಬೇಕಿದೆ ಕಾಯಕಲ್ಪ - undefined
ಬಡಜನತೆಗೆ ಉತ್ತಮ ಆರೋಗ್ಯ ಸೌಲಭ್ಯ ಒದಗಿಸಲೆಂದು ಆರಂಭವಾದ ರಾಯಚೂರಿನ ಆಸ್ಪತ್ರೆಯೊಂದು ಮುಚ್ಚುವ ಹಂತ ತಲುಪಿದೆ. ತೈಲೋತ್ಪನ್ನ ರಾಷ್ಟ್ರಗಳ ನೆರವಿನಿಂದ ಆರಂಭಗೊಂಡಿದ್ದ ಆಸ್ಪತ್ರೆ ಈಗ ನೀರಿಕ್ಷಿತ ಮಟ್ಟದ ಸೇವೆ ಒದಗಿಸಲು ವಿಫಲವಾಗುತ್ತಿದೆ. ಹೆಸರಿಗೆ ಮಾತ್ರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು, ರೋಗಿಗಳು ಸರಿಯಾದ ಚಿಕಿತ್ಸೆ ದೊರೆಯದೆ ಪರದಾಡುವಂತಾಗಿದೆ.
Last Updated : Jun 30, 2019, 11:49 AM IST