ಬಿಸಿಲುನಾಡಿನ ರಿಮ್ಸ್ ಕ್ಷಯರೋಗ ಪತ್ತೆಗೆ ಫೇಮಸ್! ಹೇಗೆ? - ಕ್ಷಯ ರೋಗ ಪತ್ತೆಗೆ ಕೇಂದ್ರ
ರಾಜ್ಯದ ಆಯಾ ಜಿಲ್ಲೆಗಳಿಗೆ ಕ್ಷಯ ರೋಗ ಪತ್ತೆಗೆ ಕೇಂದ್ರಗಳಿವೆ. ಆದ್ರೆ ಕ್ಷಯ ರೋಗದ ಹಂತವನ್ನು ಪತ್ತೆ ಮಾಡಿ, ಯಾವ ಮಾದರಿಯಲ್ಲಿ ಔಷಧ ನೀಡಬೇಕು ಎನ್ನುವ ಅತ್ಯಾಧುನಿಕ ಪ್ರಯೋಗಾಲಯ ರಾಜ್ಯದಲ್ಲಿರೋದು ಕೇವಲ ಮೂರು ಮಾತ್ರ. ಅದರಲ್ಲಿ ರಾಯಚೂರಿನ ರಿಮ್ಸ್ ವೈದ್ಯಕೀಯ ಕಾಲೇಜು ಕೂಡಾ ಒಂದು.