ರಾಯಚೂರಿನ ರಿಮ್ಸ್‌ನಲ್ಲಿ ರೋಗಿಗಳಿಗೆ ಸಿಗ್ತಿಲ್ಲ ವೈದ್ಯರ ಸೇವೆ! - ರಿಮ್ಸ್ ಆಸ್ಪತ್ರೆಗೆ ಬಾರದ ವೈದ್ಯರು
ಸರ್ಕಾರಿ ಆಸ್ಪತ್ರೆ ಎಂದರೆ ಅದು ಜನಸಾಮಾನ್ಯರು, ಬಡವರಿಗೆ ವರದಾನವಾಗಬೇಕು ಎಂಬ ಉದ್ದೇಶದಿಂದ ಹಲವು ಯೋಜನೆಗಳ ಮೂಲಕ ಸರ್ಕಾರ ಸಾಕಷ್ಟು ಅನುದಾನ ನೀಡುತ್ತೆ. ಆದ್ರೆ ರಾಯಚೂರು ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಸೌಲಭ್ಯಗಳಿದ್ರೂ ವೈದ್ಯರು ಮಾತ್ರ ನಿಗದಿತ ತಮ್ಮ ಸೇವೆಯನ್ನು ನೀಡ್ತಿಲ್ಲ ಅನ್ನೋ ಆರೋಪಗಳು ಕೇಳಿಬಂದಿವೆ.