ಅನಾವಶ್ಯಕವಾಗಿ ತಿರುಗಾಡುತ್ತಿದ್ದ ಯುವಕರಿಗೆ ರಾಯಚೂರು ಪೊಲೀಸರು ಮಾಡಿದ್ದೇನು..? - ಸಿರವಾರ ಪಟ್ಟಣದ ಮಾನವಿ ಕ್ರಾಸ್
ಸೋಂಕಿನ ಭೀತಿ ಹಿನ್ನೆಲೆಯಿಂದಾಗಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಹೀಗಾಗಿ ಯಾರೂ ಓಡಾಟ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ. ಇದರ ನಡುವೆ ಈ ಇಬ್ಬರು ಯುವಕರ ಬೈಕ್ ನಲ್ಲಿ ಓಡಾಡುತ್ತಿರುವುದನ್ನ ಗಮನಿಸಿ ನಡು ರಸ್ತೆಯಲ್ಲಿ ಬಸ್ಕಿ ಹೊಡೆಸುವ ಮೂಲಕ ಬಿಸಿ ಮುಟ್ಟಿಸಿ ಎಚ್ಚರಿಸಿದರು.