ರಾಯಚೂರಿನಲ್ಲಿ ಘೋಷಣೆಯಾದ ನೂತನ ತಾಲೂಕುಗಳಿಗೆ ಈ ಬಜೆಟ್ನಲ್ಲಾದರೂ ಸಿಗುವುದೇ ಅನುದಾನ? - budget 2020
2017-2018ನೇ ಸಾಲಿನಲ್ಲಿ ಬಿಸಿಲೂರು ರಾಯಚೂರು ಜಿಲ್ಲೆಯಲ್ಲಿ 2 ನೂತನ ತಾಲೂಕು ಕೇಂದ್ರಗಳನ್ನು ಸರ್ಕಾರ ಘೋಷಣೆ ಮಾಡಿದೆ. ಈ ತಾಲೂಕು ಕೇಂದ್ರಗಳಲ್ಲಿ ನಿರ್ಮಾಣವಾಗುವ ಆಡಳಿತ ಕಚೇರಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ಆದ್ರೆ ಇದುವರೆಗೆ ಅಭಿವೃದ್ಧಿ ಕಾಣದ ನೂತನ ತಾಲೂಕು ಕೇಂದ್ರಗಳಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಮಂಡಿಸುವ ಬಜೆಟ್ನಲ್ಲಿ ಅನುದಾನ ಒದಗಿಸುವರೇ ಎನ್ನುವ ನಿರೀಕ್ಷೆಯಲ್ಲಿ ಜನತೆ ಇದ್ದಾರೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Last Updated : Mar 3, 2020, 7:29 PM IST