ಕೊರೊನಾ ಆದೇಶದ ನಿರ್ಲಕ್ಷ್ಯ: ರಾಯಚೂರಿನಲ್ಲಿ ತರಕಾರಿ ವ್ಯಾಪಾರ ಬಲು ಜೋರು - ಕೊರೊನಾ ವೈರಸ್ ಭೀತಿಗೂ ರಾಯಚೂರು ಜನ ಡೊಂಟ್ಕೇರ್
ರಾಯಚೂರು: ಕೊರೊನಾ ವೈರಸ್ ಎಲ್ಲೆಡೆ ಭೀತಿ ಹುಟ್ಟಿಸಿದ್ದು, ಈಗಾಗಲೇ ರಾಜ್ಯಾದ್ಯಂತ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಲಾಗಿದೆ. ಆದರೆ ಸೋಂಕು ಭೀತಿ ಇಲ್ಲದೆಯೇ ತರಕಾರಿ ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ ಜೋರಾಗಿ ನಡೆದಿದೆ. ನಗರದ ಉಸ್ಮಾನಿಯ ಮಾರುಕಟ್ಟೆಯಲ್ಲಿ ಜನರು ತರಕಾರಿ ಕೊಳ್ಳಲು ಮುಗಿಬಿದ್ದ ದೃಶ್ಯಗಳು ಕಂಡುಬಂದವು.