ಕರ್ನಾಟಕ

karnataka

ETV Bharat / videos

ರಾಯಚೂರು: ಮಹಿಳೆ ಬಚಾವ್​ ಮಾಡಲು ಹೋಗಿ ಪಲ್ಟಿಯಾದ ಲಾರಿ..! - lorry overturned

By

Published : Oct 5, 2020, 8:29 PM IST

ರಾಯಚೂರು ತಾಲೂಕಿ‌ನ ಯರಗೇರಾ ಪಿಜಿ ಸೆಂಟರ್ ಬಳಿ ರಸ್ತೆಗೆ ಅಡ್ಡ ಬಂದ ಮಹಿಳೆಯನ್ನು ಬಚಾವ್​ ಮಾಡಲು ಹೋದ ಡ್ರೈವರ್​​ ಬ್ರೇಕ್​ ಹಾಕಿದ್ದರಿಂದ ಲಾರಿ ಪಲ್ಟಿಯಾಗಿದೆ. ಪರಿಣಾಮ ಘಟನೆಯಲ್ಲಿ ಲಾರಿ ಚಾಲಕ ಮತ್ತು ನಿರ್ವಾಹಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರನ್ನೂ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ.

ABOUT THE AUTHOR

...view details