ಕರ್ನಾಟಕ

karnataka

ETV Bharat / videos

ಬೆಳೆಗೆ ಸಿಂಪಡಿಸಿದ್ರೆ ಆದಾಯ ಹೆಚ್ಚಳ.. ಆರೋಗ್ಯಕ್ಕೂ ವರದಾನ ಈ ವಿಧಾನ! - ರಾಯಚೂರು ಲೆಟೆಸ್ಟ್ ನ್ಯೂಸ್​

By

Published : Dec 2, 2019, 2:01 PM IST

Updated : Dec 2, 2019, 3:28 PM IST

ರೈತರು ವ್ಯವಸಾಯ ಮಾಡಲು ಖರೀದಿಸುವ ಬೀಜ, ರಸಗೊಬ್ಬರ, ಕ್ರಿಮಿನಾಶಕ ಔಷಧಗಳು ದುಬಾರಿ. ಇದರಿಂದ ರೈತರ ಬೆಳೆ ಬೆಳೆಯಲು ಅಧಿಕ ಹಣ ವ್ಯಯವಾಗಿ, ಕಡಿಮೆ ಲಾಭ ರೈತರ ಕೈ ಸೇರುತ್ತೆ. ಇದೀಗ ಕಡಿಮೆ ಹಣದಲ್ಲಿ ಕ್ರಿಮಿನಾಶಕ ಸಿಂಪಡಣೆಗೆ ಹೊಸ ವಿಧಾನ ಕಂಡುಕೊಳ್ಳುವ ಮೂಲಕ ಅಧಿಕ ಲಾಭ ರೈತರು ಪಡೆಯುತ್ತಿದ್ದಾರೆ.
Last Updated : Dec 2, 2019, 3:28 PM IST

ABOUT THE AUTHOR

...view details