ಕೃಷ್ಣಾ ನದಿ ಪ್ರವಾಹ: ಹೆಗಲ ಮೇಲೆ ಬೈಕ್ ಹೊತ್ತು ನದಿ ದಾಟಿ ಗೂಗಲ್ ಸೇರಿದ ಯುವಕರು! - ಕೃಷ್ಣಾ ನದಿ ಪ್ರವಾಹ
ಕೃಷ್ಣಾ ನದಿ ನೀರಿನ ಪ್ರವಾಹ ಹೆಚ್ಚಾದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ಹಿರೇರಾಯಕೊಂಪಿ ಮತ್ತು ಗೂಗಲ್ ಗ್ರಾಮದ ನಡುವಿನ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಹಿರೇರಾಯಕೊಂಪಿಯಿಂದ ಗೂಗಲ್ ಗ್ರಾಮಕ್ಕೆ ಹೊಗಬೇಕಿದ್ದ ಯುವಕರು ಬೈಕ್ ಪ್ರವಾಹದ ಮಧ್ಯೆ ಬೈಕ್ನಲ್ಲಿ ಹೋಗಲು ಸಾಧ್ಯವಾಗದ ಕಾರಣ ಹೆಗಲ ಮೇಲೆ ಬೈಕ್ ಹೋತ್ತುಕೊಂಡು ಹೋಗಿದ್ದಾರೆ.