ಕರ್ನಾಟಕ

karnataka

ETV Bharat / videos

ರಾಯಚೂರಲ್ಲಿ ಕನಕದಾಸರ 532ನೇ ಜಯಂತಿ: ಶಾಸಕನಿಗೆ ಕುರಿ ಕಾಣಿಕೆ ಕೊಟ್ಟ ಅಭಿಮಾನಿ - ಕನಕದಾಸರ ಜಯಂತಿ ಆಚರಣೆಯಲ್ಲಿ ಶಾಸಕ ಡಾ ಶಿವರಾಜ್ ಪಾಟೀಲ್

By

Published : Nov 15, 2019, 1:11 PM IST

ರಾಯಚೂರು: ಭಕ್ತ ಶ್ರೇಷ್ಠ ಕನಕದಾಸರ 532ನೇ ಜಯಂತಿಯನ್ನ ರಾಯಚೂರು ಜಿಲ್ಲೆಯಾದ್ಯಂತ ಸಂಭ್ರಮ-ಸಡಗರಿನಿಂದ ಆಚರಿಸಲಾಯಿತು. ನಗರದ ಗಂಜ್ ಸರ್ಕಲ್‌ನಲ್ಲಿರುವ ಕನಕದಾಸರ ಪುತ್ಥಳಿಗೆ ಜಿಲ್ಲಾಧಿಕಾರಿ, ಜನ ಪ್ರತಿನಿಧಿಗಳು ಸೇರಿದಂತೆ ಕುರುಬ ಸಮುದಾಯದ ಮುಖಂಡರು ಮಾಲಾರ್ಪಣೆ ಮಾಡಿದ್ರು. ಈ ವೇಳೆ ಶಾಸಕ ಡಾ.ಶಿವರಾಜ್ ಪಾಟೀಲ್​ರ ಅಭಿಮಾನಿ, ಶಾಸಕರಿಗೆ ಕುರಿಯನ್ನ ಕಾಣಿಕೆಯನ್ನಾಗಿ ನೀಡಿದ್ರು. ಬಳಿಕ ಗಂಜ್ ಸರ್ಕಲ್ ನಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ಭಾವಚಿತ್ರಗಳ ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸಲಾಯಿತು.

ABOUT THE AUTHOR

...view details