ಹೀಗೆ ಮಾಡಿದರೆ ಭಾರತದ ಗಡಿ ಕಾಯಲು ಸೇನೆಯ ಅಗತ್ಯವೇ ಇಲ್ಲ: ರಾಹುಲ್ ಗಾಂಧಿ - ರೈತರು ಮತ್ತು ನೇಕಾರರು ಬಲಶಾಲಿಯಾಗಿದಿದ್ದರೆ
ಭಾರತದ ಕಾರ್ಮಿಕರು, ರೈತರು ಹಾಗೂ ನೇಕಾರರು ಬಲವಾಗಿದ್ದಿದ್ದರೆ, ಅವರಿಗೆ ಉತ್ತಮ ಅವಕಾಶಗಳನ್ನು ನೀಡಿದ್ದಿದ್ದರೆ ಚೀನಾ ಎಂದಿಗೂ ಭಾರತದೊಳಗೆ ಬರಲು ಧೈರ್ಯ ಮಾಡುತ್ತಿರಲಿಲ್ಲ. ಜೊತೆಗೆ ಗಡಿ ಕಾಯಲು ಸೇನೆಯ ಅಗತ್ಯವೇ ಇರುತ್ತಿರಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ರೋಡ್ ಶೋ ಬಳಿಕ ಅವರು ಕೇಂದ್ರ ಸರ್ಕಾರದ ವಿರುದ್ಧ ಟೀಕಾಸಮರ ನಡೆಸಿದರು.
Last Updated : Jan 24, 2021, 7:16 PM IST