ಮೊಲ ವ್ಯಾಪಾರದಲ್ಲಿ ಕೈಸುಟ್ಟುಕೊಂಡಿದ್ದ ಈತ, ಈಗ ಪಡೆಯುತ್ತಿರುವುದು ಲಕ್ಷ ಲಕ್ಷ ಆದಾಯ! - ಲಾಭದಲ್ಲಿ ವ್ಯಾಪಾರಸ್ಥ
ಬೆಂಗಳೂರು: 2019ರ ಕೃಷಿ ಮೇಳದಲ್ಲಿ ನೋಡುಗರನ್ನು ಆಕರ್ಷಿಸಿದ್ದು ಮೊಲಗಳು. ರೈತ ಆನಂದ್ಕುಮಾರ್ ಮೊಲ ಸಾಕಣೆ ವ್ಯಾಪಾರ ಮಾಡುವ ಮೂಲಕ ಉತ್ತಮ ಲಾಭ ಗಳಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಆರಂಭದಲ್ಲಿ ನಷ್ಟ ಅನುಭವಿಸಿದ್ರು, ಮೊಲದ ಮಾಂಸಕ್ಕೆ ಬೇಡಿಕೆ ಹೆಚ್ಚಾದಂತೆ ಲಾಭ ಕೂಡ ಹೆಚ್ಚಾಯ್ತು. ತನ್ನ ಫಾರಂನಲ್ಲಿ ಇದೀಗ ಸಾವಿರಾರು ಮೊಲಗಳಿವೆ. ಜೊತೆಗೆ ವಿದೇಶಿ ತಳಿ ಮೊಲಗಳೂ ಇವೆ.
Last Updated : Oct 25, 2019, 11:46 PM IST