ಆರ್. ಆರ್. ನಗರ ಉಪಚುನಾವಣೆ: ಹೇಗಿದೆ ಪೋಲಿಂಗ್ ಬೂತ್ ವ್ಯವಸ್ಥೆ? - R. R. nagar by-election latest update
ಬೆಂಗಳೂರು: ಆರ್. ಆರ್. ನಗರ ಉಪಚುನಾವಣೆ ಹಿನ್ನೆಲೆ ಜೆಪಿ ಪಾರ್ಕ್ ವಾರ್ಡಿನ- 17ರ ಬಿಬಿಎಂಪಿ ಕಚೇರಿಯಲ್ಲಿ ಪೋಲಿಂಗ್ ಬೂತ್ ವ್ಯವಸ್ಥೆ ಮಾಡಲಾಗಿದೆ. 67, 67ಎ, 68ರಲ್ಲಿ ಮೂರು ಬೂತ್ಗಳ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆ ಭದ್ರತೆಗೆ ನಾಲ್ಕು ಜನ ಸಿಐಎಸ್ಎಫ್ ಪುರುಷ ಸಿಬ್ಬಂದಿ, ಮೂವರು ಮಹಿಳಾ ಪೊಲೀಸ್ ಎಎಸ್ಐ ಸೇರಿದಂತೆ ಐದು ಜನರನ್ನು ನಿಯೋಜಿಸಲಾಗಿದೆ. ಒಂದು ಬೂತ್ಗೆ ಐದು ಜನ ಸಿಬ್ಬಂದಿಯಂತೆ 3 ಬೂತ್ಗಳಿಂದ ಒಟ್ಟು 15 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
Last Updated : Nov 3, 2020, 8:28 AM IST