ಬಾರೋ ಎಂದು ಜಮೀರ್ ಸವಾಲು.. ನಾಲಿಗೆ ಸೀಳಿಬಿಡ್ತೀನೆಂದು ರೆಡ್ಡಿ ಬೆದರಿಕೆ! - ಜಮೀರ್ ಅಹಮದ್ ಲೆಟೆಸ್ಟ್ ನ್ಯೂಸ್
ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಪರ ಹಾಗೂ ವಿರೋಧ ಕಿಚ್ಚು ಹೊತ್ತಿ ಕೊಂಡಿದೆ. ರಾಜ್ಯದಲ್ಲೂ ಕೂಡಾ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಇದೇ ಕಾರಣಕ್ಕಾಗಿ ತಿಕ್ಕಾಟ, ವಾಗ್ದಾಳಿಗಳೂ ನಡೆದಿವೆ. ಕಾಯ್ದೆಗೆ ಸಂಬಂಧಿಸಿದಂತೆ ಸೋಮಶೇಖರ್ ರೆಡ್ಡಿ ನಿರ್ದಿಷ್ಟ ಸಮುದಾಯವನ್ನ ಟೀಕಿಸಿದ್ರು ಎಂಬ ಕಾರಣಕ್ಕೆ ಬಳ್ಳಾರಿಯಲ್ಲಿ ಹೈಡ್ರಾಮ ನಡೆದಿದೆ.