ಕರ್ನಾಟಕ

karnataka

ETV Bharat / videos

ಗ್ರಾಮಕ್ಕೆ ಬೇಲಿ ಹಾಕಿ ಲಾಕ್​ಡೌನ್​​: ಹೊರಗಿನವರಿಗೆ ನೋ ಎಂಟ್ರಿ - ಕಡಗಂಚಿ ಗ್ರಾಮಕ್ಕೆ ಬೇಲಿ

By

Published : Mar 25, 2020, 6:14 PM IST

ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಗ್ರಾಮಕ್ಕೆ ಬೇಲಿ ಹಾಕಿರುವ ಗ್ರಾಮ ಪಂಚಾಯತ್ ಅಧ್ಯಕ್ಷರು, ಗ್ರಾಮದೊಳಗೆ ಅಪರಿಚಿತ ವ್ಯಕ್ತಿಗಳು ಹಾಗೂ ಬೇರೆ ರಾಜ್ಯದ ವಾಹನಗಳು ಬರದಂತೆ ಹದ್ದಿನ ಕಣ್ಣಿಟ್ಟಿದ್ದಾರೆ. ಗ್ರಾಮದ ಸುತ್ತಮುತ್ತ ರಸ್ತೆಗಳನ್ನು ಬಂದ್ ಮಾಡಿ, ಊರಿಗೆ ಒಂದೇ ರಸ್ತೆಯ ಅನುವು ಮಾಡಿಕೊಟ್ಟಿದ್ದಾರೆ. ಅದರಂತೆ ಫರಹತಾಬಾದ ಬಳಿಯ ಮುಖ್ಯ ರಸ್ತೆಯಲ್ಲಿ ಹೊರಗಿನವರಿಗೆ ಗ್ರಾಮಕ್ಕೆ ನಿಷೇಧ ಎಂದು ಬರೆಯಲಾಗಿದೆ.

ABOUT THE AUTHOR

...view details